The Mahender Singh-led Bulls started their campaign with a win by defeating the Telugu Titans 34-29 at the Kantheerava Indoor Stadium in Bengaluru on Friday.
ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮಹೇಂದರ್ ಸಿಂಗ್ ನಾಯಕತ್ವದ ಬುಲ್ಸ್ ಪಡೆ ತೆಲುಗು ಟೈಟನ್ಸ್ ತಂಡವನ್ನು 34-29ರ ಅಂತರದಲ್ಲಿ ಸೋಲಿಸಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿತು.

#ProKabbadi
#BengaluruBulls
#TeluguTitans